ಅಭಿಪ್ರಾಯ / ಸಲಹೆಗಳು

ತಾಂತ್ರಿಕ ವಿಷಯಗಳು ಆರ್ಥಿಕ ವರ್ಷ 2022-23

 

ಕ್ರ.ಸಂ. ವಿವರಗಳು ದಿನಾಂಕ ಭಾಷೆ ಮೂಲ ವೀಕ್ಷಿಸಿ/ಡೌನ್
 

ಕವಿಪ್ರನಿನಿಯ ಉಪಕೇಂದ್ರ ನಿರ್ಮಾಣಕ್ಕಾಗಿ ಅವಶ್ಯವಿರುವ ಖಾಸಗಿ ಜಮೀನನ್ನು ಭೂ ಮಾಲೀಕರಿಂದ ನೇರವಾಗಿ ಖರೀದಿ ಮಾಡುವ ಸಂಬಂಧ ಅನುಸರಿಸಬೇಕಾದ ಕಾರ್ಯನೀತಿಯ ಬಗ್ಗೆ

28.03.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಚಿತ್ರದುರ್ಗ ಜಿಲ್ಲೆ, ಹೊಸದುರ್ಗ 66/11 ಕೆ.ವಿ ಉಪಕೇಂದ್ರದ ಆವರಣದಲ್ಲಿ ಬೆ.ವಿ.ಕಂ ವತಿಯಿಂದ ನೂತನ ಉಪವಿಭಾಗ/ ಶಾಖಾ ಕಚೇರಿ ಕಟ್ಟಡವನ್ನು ನಿರ್ಮಿಸಲು ನಿಗಮದ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ

28.03.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ರಾಜ್ಯದಾದ್ಯಂತ ಕವಿಪ್ರನಿನಿ ಜಾಗ / ಕಟ್ಟಡಗಳಿಗೆ ಶಾಸನಬದ್ಧ ಆಸ್ತಿ ತೆರಿಗೆಯನ್ನು ನಿಗದಿತ ಅವಧಿಯೊಳಗೆ ಪಾವತಿಸುವ ಬಗ್ಗೆ

27.03.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಮೆ||ಎಂ.ಇ.ಐ ಲಿಮಿಟೆಡ್‌ ಬೆಂಗಳೂರು ರವರಿಂದ 11 ಕೆವ್ಹಿ ಸ್ವಿಚ್ ಗೇರ್‌ಗಳನ್ನು ಖರೀದಿಸುವ ಬಗ್ಗೆ

18.03.2023 ಕನ್ನಡ    ಕವಿಪ್ರನಿನಿ   ವೀಕ್ಷಿಸಿ
 

ಕವಿಪ್ರನಿನಿ ಕಟ್ಟಡಗಳ ದುರಸ್ತಿ ಮತ್ತು ನಿರ್ವಹಣೆ ಹಾಗೂ ಇತರೆ ಕಾಮಗಾರಿಗಳಿಗೆ 2023-24 ನೇ ಸಾಲಿನ ಅವಶ್ಯವಿರುವ ಕಂದಾಯ ಅನುದಾನದ ಬಗ್ಗೆ ವಿವರ ನೀಡುವ ಬಗ್ಗೆ

14.03.2023 ಕನ್ನಡ    ಕವಿಪ್ರನಿನಿ   ವೀಕ್ಷಿಸಿ
 

ಚಿಕ್ಕನಾಯಕನಹಳ್ಳಿಯಲ್ಲಿರುವ 110/11ಕೆವ್ಹಿ ಉಪಕೇಂದ್ರದ ಆವರಣದಲ್ಲಿ ಬೆ.ವಿ.ಕಂ ವತಿಯಿಂದ ನೂತನ ಉಪವಿಭಾಗ ಕಚೇರಿ ಕಟ್ಟಡ ನಿರ್ಮಿಸಲು ನಿಗಮದ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ.

 20.02.2023 ಕನ್ನಡ    ಕವಿಪ್ರನಿನಿ   ವೀಕ್ಷಿಸಿ 
 

ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬವನ್ನು ತಪ್ಪಿಸಲು, ಅವಧಿ ವಿಸ್ತರಣೆ / ವಿಳಂಬ ಮನ್ನಾ ಪ್ರಸ್ತಾವನೆಗಳನ್ನು ಪ್ರಕ್ರಿಯೆಗೊಳಿಸಲು ನಿಗದಿಪಡಿಸಿದ ಸಮಯದ ಚೌಕಟ್ಟುಗಳನ್ನು ಅನುಸರಿಸುವುದರ ಬಗ್ಗೆ

06.12.2022 ಕನ್ನಡ   ಕವಿಪ್ರನಿನಿ    ವೀಕ್ಷಿಸಿ
 

ರಾಜ್ಯದಲ್ಲಿ ಕಾಮಗಾರಿ ಗುತ್ತಿಗೆದಾರರು, ಕಾಮಗಾರಿಯಲ್ಲಿ ಬಳಕೆ ಮಾಡುವ ಉಪ ಖನಿಜವನ್ನು ಕಲ್ಲು, ಗಣಿ ಗುತ್ತಿಗೆದಾರರಿಂದ ಖರೀದಿಸಿದ ನಂತರ, ಸದರಿ ಉಪಖನಿಜವನ್ನು ಖನಿಜ ರವಾನೆ ಪರವಾನಿಗೆ (MDP) ಪಡೆದು ಸಾಗಣಿಕೆ ಮಾಡುವ ಮತ್ತು ಖನಿಜ ಸಾಗಣಿಕೆ ಪರವಾನಿಗೆ ಇಲ್ಲದೆ ಖನಿಜ ಸಾಗಣಿಕೆ ಪ್ರಕರಣಗಳಲ್ಲಿ ದಂಡ ವಿಧಿಸುವ ಸಂಬಂಧ, ಕರ್ನಾಟಕ ಉಪಖನಿಜ ರಿಯಾಯಿತಿ ತಿದ್ದುಪಡಿ ನಿಯಮಗಳು - 2020 ರನ್ವಯ ಎಲ್ಲಾ ಕಾಮಗಾರಿ ನಿರ್ವಹಿಸುವ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವ ಕುರಿತು ಹೊರಡಿಸುವ ಸುತ್ತೋಲೆ ಬಗ್ಗೆ

29.11.2022 ಕನ್ನಡ  ಕವಿಪ್ರನಿನಿ  ವೀಕ್ಷಿಸಿ
 

ಟೆಲಿಕಾಂ ಗೋಪುರಗಳನ್ನು ಕವಿಪ್ರನಿನಿಗೆ ಸೇರಿದ ಭೂಮಿ / ಕಟ್ಟಡ / ಮೂಲ ಸೌಕರ್ಯಗಳ ಮೇಲೆ ಅಳವಡಿಸುವ ಬಗ್ಗೆ

25.11.2022 ಕನ್ನಡ  ಕವಿಪ್ರನಿನಿ  ವೀಕ್ಷಿಸಿ
 

ಶಿಕಾರಿಪುರದಲ್ಲಿರುವ ಉಪಕೇಂದ್ರದ ಆವರಣದಲ್ಲಿ ಮೆಸ್ಕಾಂನ ನೂತನ ಉಪವಿಭಾಗ  /ಶಾಖಾ ಕಛೇರಿ ಕಚೇರಿ ಕಟ್ಟಡವನ್ನು ನಿರ್ಮಿಸಲು ಕವಿಪ್ರನಿನಿಯ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ

24.11.2022 ಕನ್ನಡ  ಕವಿಪ್ರನಿನಿ  ವೀಕ್ಷಿಸಿ
 

ಕವಿಪ್ರನಿನಿಯ ಪ್ರಸರಣ ಮಾರ್ಗಗಳು ಹಾಗೂ ಉಪಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ ತಾಂತ್ರಿಕ ಪರೀಕ್ಷೆ ಕೆಲಸಗಳಿಗೆ ಸಂಬಂಧಿಸಿದಂತೆ, ಮೆ|| ಲಿಮ್ರಾ ಕನ್ಸಲ್ಟೆನ್ಸಿ, ಚಿತ್ರದುರ್ಗ ರವರ ಎಂಪ್ಯಾನಲ್ಮೆಂಟ್‌ ನವೀಕರಣದ ಬಗ್ಗೆ 

23.11.2022 ಕನ್ನಡ ಕವಿಪ್ರನಿನಿ  ವೀಕ್ಷಿಸಿ
 

ನೇರ ಸಂಗ್ರಹಣೆ ಮತ್ತು ಟರ್ನ್‌ಕೀ ಕಾಮಗಾರಿಗಳಲ್ಲಿ ಸಾಮಗ್ರಿಗಳು/ಉಪಕರಣಗಳಿಗೆ ಸಂಬಂಧಿಸಿದಂತೆ ಬೆಲೆ ವ್ಯತ್ಯಾಸದ (ಪಿವಿ) ಬಿಲ್ಲುಗಳನ್ನು ಪ್ರಕ್ರಿಯೆಗೊಳಿಸುವ ಬಗ್ಗೆ.

 15.11.2022  ಕನ್ನಡ ಕವಿಪ್ರನಿನಿ  ವೀಕ್ಷಿಸಿ 
 

ರಾಜ್ಯದಲ್ಲಿ  Elephant Habitat  ಮತ್ತು  Elephant  Corridor ಗಳಲ್ಲಿರುವ ವಿದ್ಯುತ್‌ ಪ್ರಸರಣ ಮಾರ್ಗಗಳನ್ನು ಸುರಕ್ಷಿತ ರೀತಿಯಲ್ಲಿ ಅಳವಡಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ

27.10.2022 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಮೆ|| ಬಿ.ಎಂ.ಆರ್.ಸಿ.ಎಲ್‌ ರವರ ವತಿಯಿಂದ ಸ್ವಯಂ-ನಿರ್ವಹಣೆ ಆಧಾರದ ಮೇಲೆ ನಿರ್ವಹಿಸಲಾಗುವ ಕವಿಪ್ರನಿನಿಯ ಪ್ರಸರಣ ಮಾರ್ಗಗಳನ್ನು ಮಾರ್ಪಾಡು/ಸ್ಥಳಾಂತರಿಸುವ ಕಾಮಗಾರಿಗಳ ಅಂದಾಜು ವೆಚ್ಚದ ಮೇಲೆ ಶೇ.2.5% ರಷ್ಟು ಮೇಲ್ವಿಚಾರಣಾ ಶುಲ್ಕವನ್ನು ನಿಗದಿಪಡಿಸುವ ಕುರಿತು

 27.10.2022 ಕನ್ನಡ   ಕವಿಪ್ರನಿನಿ   ವೀಕ್ಷಿಸಿ  
 

ರಾಜ್ಯದಾದ್ಯಂತ ಇರುವ ನಿಗಮದ ಉಗ್ರಾಣಗಳಲ್ಲಿ ಕಳವು / ದುರ್ಬಳಕೆ ತಡೆಯಲು ಭದ್ರತಾ ವ್ಯವಸ್ಥೆಯನ್ನು ಉನ್ನತೀಕರಿಸುವ ಬಗ್ಗೆ

 13.10.2022 ಕನ್ನಡ    ಕವಿಪ್ರನಿನಿ    ವೀಕ್ಷಿಸಿ 
 

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆಗಳಲ್ಲಿ ಕೇಬಲ್‌ ಅಳವಡಿಸಿದ ನಂತರ ರಸ್ತೆ ಅಗೆತದ ಪುನಃಶ್ಚೇತನ ಕಾಮಗಾರಿಯನ್ನು ನಿರ್ವಹಿಸುವ ಬಗ್ಗೆ

 27.09.2022 ಕನ್ನಡ   ಕವಿಪ್ರನಿನಿ   ವೀಕ್ಷಿಸಿ    
 

ಅಧಿಕಾರಗಳ ಪ್ರತ್ಯಾಯೋಜನೆ ಬಗ್ಗೆ

 17.09.2022 ಕನ್ನಡ   ಕವಿಪ್ರನಿನಿ  ವೀಕ್ಷಿಸಿ   
 

ರಾಜ್ಯದಾದ್ಯಂತ ಇರುವ ನಿಗಮದ ಉಗ್ರಾಣಗಳಲ್ಲಿ ಕಳವು / ದುರ್ಬಳಕೆ ತಡೆಯಲು ಭದ್ರತಾ ವ್ಯವಸ್ಥೆಯನ್ನು ಉನ್ನತೀಕರಿಸುವ ಬಗ್ಗೆ ಹಾಲಿಯಿರುವ ಭದ್ರತಾ ವ್ಯವಸ್ಥೆಗಳ ಬಗ್ಗೆ ವಿವರ ಒದಗಿಸುವ ಕುರಿತು

05.09.2022 ಕನ್ನಡ ಕವಿಪ್ರನಿನಿ  ವೀಕ್ಷಿಸಿ  
 

ಸಾರ್ವಜನಿಕ ಸಂಗ್ರಹಣೆಗಳಲ್ಲಿ ಟೆಂಡರ್‌ ಲಾಭಾಂಶವನ್ನು (Tender Premium) ಶೇ. 5 ಕ್ಕೆ ಮಿತಿಗೊಳಿಸುವ ಕುರಿತು ಸ್ಪಷ್ಟೀಕರಣ

 19.08.2022  ಕನ್ನಡ ಕವಿಪ್ರನಿನಿ  ವೀಕ್ಷಿಸಿ  
 

ಕವಿಪ್ರನಿನಿಯಲ್ಲಿ ಹೊಸ ವಿದ್ಯುತ್‌ ಉಪಕೇಂದ್ರ ಸ್ಥಾಪನೆ/ ಉನ್ನತೀಕರಣ ಕಾಮಗಾರಿ/ ನವೀಕರಣ ಮತ್ತು ಆಧುನೀಕರಣ (R&M) ಕಾಮಗಾರಿಗಳಿಗೆ ಸಂಬಂಧಿಸಿದಂತೆ SAS/PLCC/DTPC/RTU ಉಪಕರಣಗಳ ಪರೀಕ್ಷೆ ಮತ್ತು ಕಾರ್ಯಾರಂಭಕ್ಕಾಗಿ ಅಳವಡಿಸಿಕೊಳ್ಳಬೇಕಾದ ಮಾರ್ಗಸೂಚಿಗಳ ಕುರಿತು

14.07.2022 ಕನ್ನಡ ಕವಿಪ್ರನಿನಿ ವೀಕ್ಷಿಸಿ 
 

ಕವಿಪ್ರನಿನಿಯಲ್ಲಿ ಬಳಸಲಾಗುತ್ತಿರುವ ಅಸ್ತಿತ್ವದಲ್ಲಿರುವ ಪ್ರಸರಣ ಮಾರ್ಗಗಳ ಗೋಪುರಗಳ ವಿನ್ಯಾಸಗಳಿಗೆ ಗುರುತಿನ ಸಂಕೇತ ಬಗ್ಗೆ

08.07.2022 ಕನ್ನಡ ಕವಿಪ್ರನಿನಿ ವೀಕ್ಷಿಸಿ  
  ಕಾರ್ಕಳ 220 ಕೆ.ವಿ. ಉಪಕೇಂದ್ರ ಹಾಗೂ ವಿಭಾಗೀಯ ಕಛೇರಿ ಅವರಣದಲ್ಲಿನ ಕವಿಪ್ರನಿನಿ ಜಾಗದಲ್ಲಿ ಮೆ|| ಕರ್ನಾಟಕ ವಿದ್ಯುತ್‌ ಕಾರ್ಖಾನೆ ನಿಯಮಿತ(ಕವಿಕಾ) ರವರ ವಿತರಣ ಪರಿವರ್ತಕಗಳ ತಯಾರಿಕಾ ಮತ್ತು ದುರಸ್ತಿ ಘಟಕವನ್ನು ಸ್ಥಾಪಿಸಲು 1-00 ಎಕರೆ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ.  20.06.2022 ಕನ್ನಡ  ಕವಿಪ್ರನಿನಿ   ವೀಕ್ಷಿಸಿ      
  ಮತ್ತಿಕೆರೆ ಉಪವಿಭಾಗ, ವಾರ್ಡ್‌ ಸಂಖ್ಯೆ 36ರ ವ್ಯಾಪ್ತಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮಲ್ಟಿ ಸ್ಪೆ಼ಷಾಲಿಟಿ ಆಸ್ಪತ್ರೆ ನಿರ್ಮಿಸುವ ಸಂಬಂದ ನಿಗಮದ ಸುಮಾರು 10500 ಚದುರ ಅಡಿ ಜಾಗವನ್ನು ಪಾಲಿಕೆಗೆ ಬದಲಿ ಜಾಗ ಅಥವಾ ಮಾರ್ಗಸೂಚಿ ಮೌಲ್ಯ ನೀಡುವ ಷರತ್ತಿನೊಂದಿಗೆ ನೀಡುವ ಬಗ್ಗೆ.  17.06.2022   ಕನ್ನಡ  ಕವಿಪ್ರನಿನಿ   ವೀಕ್ಷಿಸಿ     
  ರಾಯಚೂರು ಹಾಗೂ ಚಾಮರಾಜನಗರ (ದೊಡ್ಡರಾಯಪೇಟೆ) ಗಳಲ್ಲಿನ ಕವಿಪ್ರನಿನಿ 220ಕೆವಿ ಉಪಕೇಂದ್ರಗಳ ಅವರಣದಲ್ಲಿ ಕವಿಪ್ರನಿನಿ ನೌಕರರ ಸಂಘದ ಸಮುದಾಯ ಭವನಗಳನ್ನು ನಿರ್ಮಿಸಲು ನಿಗಮದ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡಲು ಕೋರಿರುವ ಬಗ್ಗೆ.  17.06.2022  ಕನ್ನಡ  ಕವಿಪ್ರನಿನಿ   ವೀಕ್ಷಿಸಿ    
 

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು, ದೊಡ್ಡ ಅಂಕಂಡಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 31 ರಲ್ಲಿ 2-00 ಎಕರೆ ಸರ್ಕಾರಿ ಜಮೀನು ಕವಿಪ್ರನಿನಿಗೆ ಮಂಜೂರಾಗಿದ್ದು, ಸರ್ವೆ ಸಂಖ್ಯೆ 33 ರಲ್ಲಿ 6 ಗುಂಟೆ ಜಮೀನು ನಿಗಮದಿಂದ ಒತ್ತುವರಿಯಾಗಿರುವ ಕಾರಣ, ಸದರಿ ಜಾಗವನ್ನು ಬಂಗಾರಪೇಟೆ ತಾಲ್ಲೂಕು ನ್ಯಾಯಾಲಯಕ್ಕೆ ಹಿಂದಿರುಗಿಸುವ ಬಗ್ಗೆ.

 15.06.2022 ಕನ್ನಡ  ಕವಿಪ್ರನಿನಿ  ವೀಕ್ಷಿಸಿ   
 

ಕವಿಪ್ರನಿನಿಯಲ್ಲಿನ ಪೂರ್ಣ ಗುತ್ತಿಗೆ / ಭಾಗಶಃ ಗುತ್ತಿಗೆ / ಠೇವಣಿ  ವಂತಿಗೆ ಕಾಮಗಾರಿ ಹಾಗೂ ಎಲ್ಲಾ ಸ್ವಯಂ ನಿರ್ವಹಣೆ ಕಾಮಗಾರಿಗಳಿಗೆ 66 ಕೆ.ವಿ ಪ್ರಸರಣ ಮಾರ್ಗಗಳ ಗೋಪುರದ ವಿನ್ಯಾಸವನ್ನು ಪ್ರಮಾಣಬದ್ಧಗೊಳಿಸುವ (Standardizaion) ಬಗ್ಗೆ

 01.06.2022  ಕನ್ನಡ   ಕವಿಪ್ರನಿನಿ ವೀಕ್ಷಿಸಿ  
 

ನಿಗಮದ ಎಲ್ಲಾ ಸಿವಿಲ್‌ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ ತಾಂತ್ರಿಕ ಮಂಜೂರಾತಿಯನ್ನು ಕಡ್ಡಾಯವಾಗಿ ಪಡೆದು ಕಾಮಗಾರಿಗಳನ್ನು ನಿರ್ವಹಿಸುವ ಬಗ್ಗೆ

 16.06.2022  ಕನ್ನಡ   ಕವಿಪ್ರನಿನಿ  ವೀಕ್ಷಿಸಿ 
 

ಮುಂಗಾರು ಮಳೆ ಆಕಸ್ಮಿಕ ಯೋಜನೆ(Monsoon Contingency Plan) ಅನುಸಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ

 10.06.2022 ಕನ್ನಡ   ಕವಿಪ್ರನಿನಿ ವೀಕ್ಷಿಸಿ 
 

2021-22 ನೇ ಸಾಲಿನ ರಾಜ್ಯವ್ಯಾಪ್ತಿ ಏಕರೂಪ ಅನುಸೂಚಿತ ದರಪಟ್ಟಿಗಳನ್ನು ಕವಿಪ್ರನಿನಿಯ ಕಾಮಗಾರಿಗಳಲ್ಲಿ ಅಳವಡಿಸಿಕೊಳ್ಳವ ಬಗ್ಗೆ.

12.05.2022  ಕನ್ನಡ  ಕವಿಪ್ರನಿನಿ ವೀಕ್ಷಿಸಿ
   

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996 ರ ಅನುಸಾರ ಕವಿಪ್ರನಿನಿಯಲ್ಲಿ ಚಾಲ್ತಿಯಲ್ಲಿರುವ/ ಕೈಗೊಳ್ಳಲಾಗುವ ಕಾಮಗಾರಿಗಳಲ್ಲಿ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕದ ಮೊತ್ತವನ್ನು ಕಡಿತಗೊಳಿಸಿ ಪಾವತಿಸುವ ಬಗ್ಗೆ

 12.05.2022  ಕನ್ನಡ   ಕವಿಪ್ರನಿನಿ  ವೀಕ್ಷಿಸಿ
 

ಕವಿಪ್ರನಿನಿ ಉಪಕೇಂದ್ರಗಳ ಸ್ಥಾಪನೆ, ಪ್ರಸರಣ ಮಾರ್ಗಗಳ ನಿರ್ಮಾಣ ಮತ್ತು ಹಾಲಿ ಇರುವ ಮೂಲ ಸೌಕರ್ಯಗಳ ಉನ್ನತೀಕರಣಕ್ಕೆ ಸಂಬಂಧಸಿದಂತೆ ಟೆಂಡರ್‌ ದಾಖಲೆಗಳಿಗೆ ತಿದ್ದುಪಡಿಯ ಬಗ್ಗೆ

06.04.2022 ಕನ್ನಡ ಕವಿಪ್ರನಿನಿ  ವೀಕ್ಷಿಸಿ

ಇತ್ತೀಚಿನ ನವೀಕರಣ​ : 03-04-2023 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080